ಟೋಕ್ಯೊ
| ನಗರ, capital city of country (en)
Japan /
Tokio /
Tokyo /
World
/ Japan
/ Tokio
/ Tokyo
/ ಜಪಾನ್ / ಟೋಕ್ಯೊ
ನಗರ, ಅಗೋಚರ/ಅದೃಶ್ಯ, capital city of country (en)
ಟೋಕ್ಯೊ (東京), ಅಧಿಕೃತವಾಗಿ ಟೋಕ್ಯೊ ಮಹಾನಗರ(東京都 ಟೋಕ್ಯೊ-ತೊ), ಜಪಾನ್ ದೇಶದ ರಾಜಧಾನಿ ಮತ್ತು ಅದರ ೪೭ ರಾಜ್ಯ(ಪ್ರಿಫೆಕ್ಚರ್)ಗಳಲ್ಲೊಂದು. ಇದು ದೇಶದ ಪ್ರಮುಖ ದ್ವೀಪವಾದ ಹೊಂಶುವಿನ ಪೂರ್ವ ಭಾಗದಲ್ಲಿ ಸ್ಥಿತವಾಗಿದೆ. ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೮ ದಶಲಕ್ಷಕಿಂತಲೂ ಹೆಚ್ಚು ಜನ ವಾಸಿಸುತ್ತಾರೆ. ಟೋಕ್ಯೊ ಪ್ರಿಫೆಕ್ಟರಿನ ಒಟ್ಟು ಜನಸಂಖ್ಯೆ ೧೨ ದಶಲಕ್ಷಕಿಂತಲೂ ಹೆಚ್ಚು.
ಟೋಕ್ಯೊ ನಗರವು ಜಪಾನ್ ದೇಶದ ರಾಜಮನೆತನದ ಸ್ಥಳವಾಗಿದ್ದು, ಇಲ್ಲಿ ಇಂಪೀರಿಯಲ್ ಅರಮನೆ ಕೂಡ ಇದೆ.
Google panorama: goo.gl/maps/4UwM5QEtp1apRHsP9
ಟೋಕ್ಯೊ ನಗರವು ಜಪಾನ್ ದೇಶದ ರಾಜಮನೆತನದ ಸ್ಥಳವಾಗಿದ್ದು, ಇಲ್ಲಿ ಇಂಪೀರಿಯಲ್ ಅರಮನೆ ಕೂಡ ಇದೆ.
Google panorama: goo.gl/maps/4UwM5QEtp1apRHsP9
ವಿಕಿಪಿಡಿಯಾ ಬರಹ: http://kn.wikipedia.org/wiki/ಟೋಕ್ಯೊ
ಕಕ್ಷೆಗಳು: 35°40'3"N 139°44'29"E
Array