ITI Ltd. Multipurpose Stadium ಐಟಿಐ ಲಿಮಿಟೆಡ್‌ ಬಹು-ಉಪಯೋಗೀ ಕ್ರೀಡಾಂಗಣ (Bengaluru)

India / Karnataka / Bommanahalli / Bengaluru / NH 4 (Mumbai -Bangalore- Kolar - Chennai) Original
 basketball court, cricket field, football - soccer field
 Upload a photo

ಐಟಿಐ ಬಹು-ಉಪಯೋಗಿ ಕ್ರೀಡಾಂಗಣದಲ್ಲಿ ಎರಡು ದಶಕಗಳ ಹಿಂದೆ ಹೊನಲುಬೆಳಕಿನ ಬ್ಯಾಸ್ಕೆಟ್‌ಬಾಲ್‌, ವಾಲಿಬಾಲ್‌ ಮತ್ತು ಕಬಡ್ಡಿ ಪಂದ್ಯಾವಳಿಗಳನ್ನು ನಡೆಸಲಾಗುತ್ತಿತ್ತು. ಡಿಸೆಂಬರ್‌ 1991ರಲ್ಲಿ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾವಳಿಯನ್ನು ನಡೆಸಲಾಯಿತು. ದೂರದರ್ಶನದಲ್ಲಿ ನೇರಪ್ರಸಾರವಿತ್ತು. ಈ ಕ್ರೀಡಾಂಗಣದಲ್ಲಿ ಇಂದು ಕ್ರಿಕೆಟ್‌ ಪಂದ್ಯಗಳನ್ನೂ ಆಡಬಹುದಾಗಿದೆ.

ITI Ltd. Multipurpose Stadium used to host floodlit tournaments in Basketball, Volleyball and Kabaddi two decades ago. A National Level Hockey tournament was held here in December 1991 and was telecast live on Doordarshan. This stadium now hosts cricket matches too.
Nearby cities:
Coordinates:   13°0'13"N   77°41'5"E
This article was last modified 10 years ago