ಕಾಬುಲ್

Afghanistan / Kabul /
 ನಗರ, capital city of state/province/region (en), capital city of country (en)

ಕಾಬುಲ್ (ಪರ್ಶಿಯನ್: کابل) ಅಫ್ಘಾನಿಸ್ತಾನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೩ ದಶಲಕ್ಷ ಜನಸಂಖ್ಯೆಯುಳ್ಲ ಈ ನಗರವು ಹಿಂದೂ ಕುಶ ಪರ್ವತಶ್ರೇಣಿ ಮತ್ತು ಕಾಬುಲ್ ನದಿಯ ಮಧ್ಯದಲ್ಲಿರುವ ಕಣಿವೆಯಲ್ಲಿ ೫,೯೦೦ ಅಡಿ ಎತ್ತರದಲ್ಲಿ ಸ್ಥಿತವಾಗಿದೆ. ಇದು ಅಫ್ಘಾನಿಸ್ತಾನ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ.
Nearby cities:
ಕಕ್ಷೆಗಳು:   34°31'6"N   69°11'17"E
  •  182 ಕಿಮೀ
  •  235 ಕಿಮೀ
  •  245 ಕಿಮೀ
  •  256 ಕಿಮೀ
  •  261 ಕಿಮೀ
  •  296 ಕಿಮೀ
  •  301 ಕಿಮೀ
  •  377 ಕಿಮೀ
  •  379 ಕಿಮೀ
  •  416 ಕಿಮೀ
Array