ಮುಡಿಗುಂಡಂ

India / Karnataka / Kollegal /
 ಛಾಯಾಚಿತ್ರಗಳನ್ನು ಲಗತ್ತಿಸಿ

ಚಾಮರಾಜನಗರಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಸುಮಾರು 3 ಕಿಮೀ ದೂರವಿರುವ ಮುಡಿಗುಂಡಂ - 571440 (ಕೊಳ್ಳೇಗಾಲ ನಗರಸಭೆ ವ್ಯಾಪ್ತಿಗೆ ಒಳಪಡುತ್ತದೆ)ಮೈಸೂರು ಮಾರ್ಗವಾಗಿ . ಕೊಳ್ಳೇಗಾಲ ಪ್ರಸಿದ್ಧವಾಗಿರುವ ರೇಪ್ಮೇಮಾರುಕಟ್ಟೆಯನ್ನು ಸಹ ಇದೆ. ಅದಿಶಕ್ತಿ ಮುಳಾಚಮ್ಮ ದೇವಸ್ಥಾನ ಹಾಗೂ ಸುವರ್ಣವತಿಹೊಳೆಯನ್ನು ಸಹ ಇಲ್ಲಿ ಕಾಣ ಬಹುದಾಗಿದೆ.
Nearby cities:
ಕಕ್ಷೆಗಳು:   12°8'36"N   77°5'30"E

ಪ್ರತಿಕ್ರಿಯೆಗಳು

  • sharathrajendra wrote 6 years ago 0 Remove this comment ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲಟೌನ್ ಮುಡಿಗುಂಡಂ ಇತಿಹಾಸದ ಪ್ರಕಾರ ಚೋಳರ ಪ್ರಸಿದ್ಧ ದೊರೆ ಮುಡಿಕೊಂಡ ವರ್ಮ ಎಂಬುವನ ಆಳ್ವಿಕೆಗೆ ಒಳಪಟ್ಟಿತ್ತು.ಈ ಪ್ರದೇಶದಲ್ಲಿ ಇತನಿದ್ದ ಬಗ್ಗೆ ತಿಳಿಯಬೇಕಾದರೆ ಕುರುಹಗಳಾದ (ಈಶ್ವರನ ದೇವಸ್ಥಾನ, ನಾರಾಯಣಸ್ವಾಮಿ ದೇವಸ್ಥಾನದ ಮುಂಬಾಗಿರುವ ವೀರಗಲ್ಲುಗಳು)ನೋಡ ಬಹುದಾಗಿದೆ. ಕಾಲಕ್ರಮೇಣ ಮುಡಿಕೊಂಡ ಎಂಬುದರ ಬದಲಾಗಿ ಮುಡಿಗುಂಡಂ ಎಂಬ ಹೆಸರು ಚಾಲ್ತಿಗೆ ಬಂದಿತು. ಈ ಊರಿನಲ್ಲಿರುವ ಸ್ವಾಬಾವಿಕ ಸಸ್ಯವರ್ಗಗಳು : ಶ್ರೀಗಂಧ, ಭೋಧಿ ವೃಕ್ಷ, ನೀಲಗಿರಿ, ಮಾವು, ನೆಲ್ಲಿ, ಬೇವು ಹಾಗೂ ಔಷದಿಯ ಗಿಡಮೂಲಿಕೆಗಳು. ದೇವಸ್ಥಾನಗಳು : ಅದಿಶಕ್ತಿ ಮುಳ್ಳಾಚಮ್ಮ, ಈಶ್ವರನ ದೇವಸ್ಥಾನ, ನಾರಾಯಣಸ್ವಾಮಿ ದೇವಸ್ಥಾನ, ವಿನಾಯಕನ ದೇವಸ್ಥಾನ, ಪ್ರಕೃತಿ ಸುಂದರ ತಾಣವಾದ ಸುವರ್ಣ ವತಿ ನದಿಯು ವರ್ಷದ ತುಂಬೆಲ್ಲ ಹರಿದು ಈ ಭಾಗದ ರೈತಾಪಿ ಜನರಿಗೆ ವರದಾನವಾಗಿದೆ. ಇದರಿಂದ ಮೈಸೂರು ಹಾಗೂ ಚಾಮರಾಜನಗರಕ್ಕೆ ಸಂಪರ್ಕಕಲ್ಪಿಸಲು ಈ ನದಿಗೆ ಅಡ್ಡಲಾಗಿ ಸುವರ್ಣ ಸೇತುವೆಯನ್ನು ನಿರ್ಮಿಸಲಾಗಿದೆ. ಇಡೀ ಭಾರತದ ಪ್ರಸಿದ್ಧ ರೇಷ್ಮೇ ಮಾರುಕಟ್ಟೆಗಳಲ್ಲಿ ಮುಡಿಗುಂಡಂ ರೇಷ್ಮೇ ಮಾರುಕಟ್ಟೆಯೂ ಸಹ ಒಂದಾಗಿದೆ.ಇದನ್ನಾ ಅಂದಿನ ಮುಖ್ಯಮಂತ್ರಿಗಳಾದ ರಾಮಕೃಷ್ಣಹೆಗ್ದೆಯವರು ಉದ್ಧಾಟಿಸಿದ್ದರು. by : Sharath & Mahadev
  •  63 ಕಿಮೀ
  •  100 ಕಿಮೀ
  •  112 ಕಿಮೀ
  •  124 ಕಿಮೀ
  •  171 ಕಿಮೀ
  •  270 ಕಿಮೀ
  •  423 ಕಿಮೀ
  •  621 ಕಿಮೀ
  •  803 ಕಿಮೀ
  •  1117 ಕಿಮೀ
This article was last modified 7 ವರ್ಶಗಳ ಹಿಂದೆ