Swami ViveKananda Seva Pratishtana Maddihalliಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಮದ್ದಿಹಳ್ಳಿ ,

India / Karnataka / Hiriyur /
 Upload a photo

ಇಲ್ಲಿಂದ ಪೂರ್ವಕ್ಕೆ ಮದ್ದಿಹಳ್ಳಿ 40 ಕಿಲೋಮೀಟರು ಇದೆ
ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ತುಂಬಾ ಚನ್ನಾಗಿ ಕೆಲಸ ಮಾಡುತ್ತಿದೆ .ಹಳ್ಳಿಯ ಅಭಿವೃದ್ದಿಗೆ ತುಂಬಾ ಶ್ರಮಿಸುತ್ತಿದೆ .ಹಳ್ಳಿಯ ಮಕ್ಕಳ ಶಿಕ್ಷಣ ಹಾಗೂ ಅರೋಗ್ಯ ,ಗ್ರಾಮ ನೈರ್ಮಲ್ಯ ದ ಕಡೆಗೆ ಗಮನಕೊಟ್ಟು ಕೆಲಸ ಮಾಡುತ್ತಿದೆ , ಮಕ್ಕಳಿಗೆ ನೈತಿಕ ,ಆಧ್ಯಾತ್ಮಿಕ ,ಚಾರಿತ್ರಿಕ ಪಾಠ ಹೇಳಿಕೊಡುತ್ತಿದೆ .ಸಹಾಯ ಮಾಡಲಿಚ್ಚಿಸುವವರು
ಈ ಕೆಳಕಂಡ ದೂರವಾಣಿ ಸಂಪರ್ಕಿಸ ಬೇಕಾಗಿ ವಿನಂತಿ.

9901817146 ,9964721072 .೯೪೮೧೪೧೫೦೨೦

ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ
ಮದ್ದಿಹಳ್ಳಿ ,ಹಿರಿಯೂರು ತಾಲ್ಲೂಕ್
Nearby cities:
Coordinates:   13°57'41"N   76°37'47"E
This article was last modified 11 years ago