ಚಿಕ್ಕಮಗಳೂರು

India / Karnataka / Chikmagalur /

ಚಿಕ್ಕಮಗಳೂರು ಕರ್ನಾಟಕ ರಾಜ್ಯದ ಒಂದು ನಗರ ಮತ್ತು ಅದೇ ಹೆಸರಿನ ಜಿಲ್ಲಾ ಕೇಂದ್ರ. ಇದು ಬೆಂಗಳೂರಿನಿಂದ ೨೫೧ ಕಿಮೀ ದೂರದಲ್ಲಿದೆ. ಇದು ಕಾಫಿ ತೋಟಗಳಿಗೆ ಹೆಸರುವಾಸಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ೭ ತಾಲೂಕುಗಳನ್ನು ಒಳಗೊಂಡಿದೆ.

ಚಿಕ್ಕಮಗಳೂರು ಜಿಲ್ಲಾ ಕೆಂದ್ರದಲ್ಲಿ ಸುಮಾರು ಒಂದು ಲಕ್ಶಕ್ಕೂ ಹೆಚ್ಚು ಜನ ವಾಸಿಸುತ್ತಾರೆ. ಇಲ್ಲಿನ ವಾತಾವರಣವು ಅತಿ ಮಧುರವಾದಗಿದ್ದು ಇಲ್ಲಿನ ಗಿರಿವನಗಳ ನಡುವೆ ಒಂದು ಚಿಕ್ಕ ಪಟ್ಟಣವಾಗಿ ಸಂತಸ ಕೊಡುವ ಜಾಗ ಆಗಿದೆ. ವರ್ಷ್ ಕ್ಕೋಮ್ಮೇ ಈ ಪಟ್ಟಣದ ಬಳಿ ಇರುವ ದೇವೀರಮ್ಮನ ಬೆಟ್ಟದಲ್ಲಿ ನೆಡೆಯುವ ಪೊಜೆಗಾಗಿ ಜನ ರಾಷ್ಟ್ರದ ಹಾಗೂ ರಾಜ್ಯದ ಎಲ್ಲಾಕಡೆಯಿಂದ ಬರುತ್ತಾರೆ. ಕೆಲವು ವರ್ಷಗಳಿಂದ ಇಲ್ಲಿನ ಜನರ ಸ್ಥಿಥಿ ಅಭಿವ್ರುದ್ಧಿ ಆಗುತ್ತಾ ಬಂದಿದೆ
Nearby cities:
ಕಕ್ಷೆಗಳು:   13°19'1"N   75°46'49"E
  •  113 ಕಿಮೀ
  •  134 ಕಿಮೀ
  •  174 ಕಿಮೀ
  •  216 ಕಿಮೀ
  •  292 ಕಿಮೀ
  •  301 ಕಿಮೀ
  •  368 ಕಿಮೀ
  •  545 ಕಿಮೀ
  •  627 ಕಿಮೀ
  •  943 ಕಿಮೀ
This article was last modified 12 ವರ್ಶಗಳ ಹಿಂದೆ