ಡುನೆಡಿನ್
New Zealand /
Otago /
Dunedin /
World
/ New Zealand
/ Otago
/ Dunedin
/ ನ್ಯೂ ಜೀಲ್ಯಾಂಡ್ / / ಡುನೆಡಿನ್
ನಗರ
ವರ್ಗ ಸೇರಿಸಿ
ಡ್ಯುನೆಡಿನ್/ಡ್ಯೂನ್‌ಡಿನ್ ನಗರ ನ್ಯೂಝಿಲೆಂಡ್‌ನ ದಕ್ಷಿಣ ದ್ವೀಪಭಾಗ/ಸೌತ್ ಐಲೆಂಡ್/ಐಲ್ಯಾಂಡ್‌ದಲ್ಲಿರುವ ಎರಡನೇ ಬೃಹತ್ ಮಹಾನಗರವಾಗಿದ್ದು, ಒಟಾಗೋ ಪ್ರದೇಶದ ಪ್ರಮುಖ ಮಹಾನಗರವಾಗಿದೆ. ಐತಿಹಾಸಿಕ, ಸಾಂಸ್ಕೃತಿಕ, ಮತ್ತು ಭೌಗೋಳಿಕ ಕಾರಣಗಳಿಂದಾಗಿ ನ್ಯೂಝಿಲೆಂಡ್‌ನ ನಾಲ್ಕು ಮುಖ್ಯ ಕೇಂದ್ರ ನಗರಪ್ರದೇಶಗಳಲ್ಲಿ ಒಂದಾಗಿ ಇದನ್ನು ಪರಿಗಣಿಸಲಾಗುತ್ತದೆ. ಡ್ಯುನೆಡಿನ್/ಡ್ಯೂನ್‌ಡಿನ್ ನಗರವು ಆಕ್‌ಲೆಂಡ್ ಪೌರಸಮಿತಿಯ ರಚನೆಯ ಉದ್ದೇಶದಿಂದ ನವೆಂಬರ್ 2010ರಲ್ಲಿ ಆಕ್‌ಲೆಂಡ್‌ನಿಂದ ಸ್ವಾಧೀನಪಡಿಸಿಕೊಳ್ಳುವವರೆಗೆ ಪ್ರಾದೇಶಿಕ ಭೂಮಿಯ ವಿಸ್ತೀರ್ಣದ ಅನುಸಾರವಾಗಿ ಬೃಹತ್ ಮಹಾನಗರವಾಗಿತ್ತು. ಡ್ಯುನೆಡಿನ್/ಡ್ಯೂನ್‌ಡಿನ್ ನಗರವು ನ್ಯೂಝಿಲೆಂಡ್‌ನಲ್ಲಿಯೇ ಜನಸಂಖ್ಯೆಯ ಅನುಸಾರವಾಗಿ ಸರಿಸುಮಾರು 1900ನೇ ಇಸವಿಯವರೆಗೆ ಅತ್ಯಂತ ದೊಡ್ಡ ನಗರವಾಗಿತ್ತು.
ಡ್ಯುನೆಡಿನ್/ಡ್ಯೂನ್‌ಡಿನ್ ಮಹಾನಗರ ಪ್ರದೇಶವು ಒಟಾಗೋದ ಕೇಂದ್ರೀಯ ಪೂರ್ವ ಕರಾವಳಿಯಲ್ಲಿದ್ದು, ಒಟಾಗೋ ಬಂದರಿನ ಮುಂಭಾಗವನ್ನು ಸುತ್ತುವರೆದಿದೆ. ಬಂದರು ಹಾಗೂ ಡ್ಯುನೆಡಿನ್/ಡ್ಯೂನ್‌ಡಿನ್ ನಗರವನ್ನು ಸುತ್ತುವರೆದ ಗುಡ್ಡಗಳು ನಂದಿಹೋದ ಜ್ವಾಲಾಮುಖಿಯೊಂದರ ಅವಶೇಷಗಳಾಗಿವೆ. ಮಹಾನಗರದ ಉಪನಗರ/ಬಡಾವಣೆಗಳು ಸುತ್ತುವರೆದ ಕಣಿವೆಗಳು ಹಾಗೂ ಗುಡ್ಡಗಳಲ್ಲಿ ಒಟಾಗೋ ಪರ್ಯಾಯ ದ್ವೀಪ/ದ್ವೀಪಕಲ್ಪದ ಭೂಕಂಠ/ಭೂಸಂಧಿಯ ಮೇಲೆ ಹಾಗೂ, ಒಟಾಗೋ ಬಂದರುಪ್ರದೇಶದ ತೀರ ಹಾಗೂ ಪೆಸಿಫಿಕ್/ಶಾಂತ ಮಹಾಸಾಗರದ ಮೇಲಿನ ಪ್ರದೇಶಗಳಿಗೆ ವಿಸ್ತರಿಸಿವೆ.
ಮಹಾನಗರದ ಅತ್ಯಂತ ದೊಡ್ಡ ಉದ್ಯಮವೆಂದರೆ ವಿಶ್ವವಿದ್ಯಾಲಯಗಳ ಶಿಕ್ಷಣವಾಗಿದೆ – ಡ್ಯುನೆಡಿನ್/ಡ್ಯೂನ್‌ಡಿನ್ ನಗರವು ನ್ಯೂಝಿಲೆಂಡ್'ನ ಪ್ರಪ್ರಥಮ ವಿಶ್ವವಿದ್ಯಾಲಯವಾದ (1869) ಒಟಾಗೋ ವಿಶ್ವವಿದ್ಯಾಲಯ ಹಾಗೂ ಒಟಾಗೋ ಪಾಲಿಟೆಕ್ನಿಕ್‌ಗಳಿಗೆ ನೆಲೆಯಾಗಿದೆ. ಇಲ್ಲಿನ ಜನಸಂಖ್ಯೆಯ ಬಹುದೊಡ್ಡ ಪಾಲು ವಿದ್ಯಾರ್ಥಿಗಳದ್ದಾಗಿದೆ : 2006ರ ಜನಗಣತಿಯ ಪ್ರಕಾರ ನ್ಯೂಝಿಲೆಂಡ್‌ನ ಒಟ್ಟಾರೆ ಸರಾಸರಿ ಪ್ರತಿಶತ 14.2ಕ್ಕೆ ಹೋಲಿಸಿದರೆ ಮಹಾನಗರದ ಜನಸಂಖ್ಯೆಯ ಪ್ರತಿಶತ 21.6ರಷ್ಟು ಜನರು 15ರಿಂದ 24 ವರ್ಷಗಳ ವಯೋಮಾನದವರಾಗಿದ್ದರು.

ವಿಕಿಪಿಡಿಯಾ ಬರಹ: http://kn.wikipedia.org/wiki/ಡುನೆಡಿನ್
ಕಕ್ಷೆಗಳು: 45°52'38"S 170°28'29"E
Array