ಮಂಚನಬೆಲೆ

India / Karnataka / Magadi / Manchanbele
 ಜಲಾಶಯ ಕೆರೆ  ವರ್ಗ ಸೇರಿಸಿ

ಮಂಚನಬೆಲೆ ಜಲಾಶಯವನ್ನು ನೀರಾವರಿ ಯೋಜನೆಗಳಿಗಾಗಿ ನಿರ್ಮಿಸಲಾಯಿತು. ಇದು ಬೆಂಗಳೂರಿನಿಂದ ಸುಮಾರು ೪೦ ಕಿ.ಮೀ ದೂರದಲ್ಲಿದೆ. ಇದು ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸಿದ್ದು. ಅರ್ಕಾವತಿ ನದಿಯು ಇಲ್ಲಿಂದ ಮುಂದೆ ಹರಿದು ಸಂಗಮದ ಬಳಿ ಕಾವೇರಿ ನದಿಯನ್ನು ಸೇರುತ್ತದೆ.
Nearby cities:
ಕಕ್ಷೆಗಳು:   12°53'55"N   77°19'37"E
This article was last modified 15 ವರ್ಶಗಳ ಹಿಂದೆ