ತಿಪ್ಪಗೊಂಡನಹಳ್ಳಿ ಜಲಾಶಯ

India / Karnataka / Magadi /
 ಜಲಾಶಯ ಕೆರೆ  ವರ್ಗ ಸೇರಿಸಿ
 ಛಾಯಾಚಿತ್ರಗಳನ್ನು ಲಗತ್ತಿಸಿ

ತಿಪ್ಪಗೊಂಡನಹಳ್ಳಿ ಜಲಾಶಯ ಅಥವ ಟಿ.ಜಿ. ಹಳ್ಳಿ ಜಲಾಶಯ ಅಥವ ಚಾಮರಾಜ ಸಾಗರ ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಒಂದು ಜಲಾಶಯ. ಇದು ಬೆಂಗಳೂರು ಮಾಗಡಿ ಮುಖ್ಯ ರಸ್ತೆಯಲ್ಲಿ ಬೆಂಗಳೂರಿನಿಂದ ಸುಮಾರು ೩೫ ಕಿ.ಮೀ ದೂರದಲ್ಲಿದೆ. ಇದನ್ನು ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲು ೧೯೩೩ ನಿರ್ಮಿಸಲಾಯಿತು. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ನವರ ಮೇಲುಸ್ತುವಾರಿಯಲ್ಲಿ ಇದರ ನಿರ್ಮಾಣವಾಯಿತು.
Nearby cities:
ಕಕ್ಷೆಗಳು:   12°58'40"N   77°20'35"E

ಪ್ರತಿಕ್ರಿಯೆಗಳು

  • kannada sariyagi baredilla
  •  27 ಕಿಮೀ
  •  108 ಕಿಮೀ
  •  157 ಕಿಮೀ
  •  176 ಕಿಮೀ
  •  250 ಕಿಮೀ
  •  278 ಕಿಮೀ
  •  327 ಕಿಮೀ
  •  524 ಕಿಮೀ
  •  735 ಕಿಮೀ
  •  1045 ಕಿಮೀ
This article was last modified 7 ವರ್ಶಗಳ ಹಿಂದೆ