VANAGERI

India / Karnataka / Yelbarga / Vanageri
 Upload a photo

hello i am viresh mr.sharnappa yatnatti is naming this place INCORRECT there for i will renaming this place is vanageri
Nearby cities:
Coordinates:   15°33'48"N   76°9'0"E

Comments

  • Hi i am sharanappagouda patil LIC my pleas VANAGERI wark KOPPAL cell 09972705629
  • mr.sharanappa.ryavanki
  • I am Mr.Sharanappa.H.R (25) My pleas vanageri Work Computor oparetor (Data entry oparetor) in vanageri panchayath My education BA,ITI and Computor Tally (Diploma Accounting Pakeg)
  • ಇತಿಹಾಸ ವಣಗೇರಿ/HISTORY OF VANAGERI ವಣಗೇರಿ ಗ್ರಾಮದಲ್ಲಿ ಶ್ರೀ ಕಲ್ಯಾಣಬಸವೇಶ್ವರ ದೇವಾಲಯವು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಕಲ್ಯಾಣ ಬಸವೇಸವೇಶ್ವರ ದೇವರ ಸುಮಾರ ಶತಮಾನಗಳಿಂದ ದೇವರ ಮೂರ್ತಿಯಿವು ಯಾವುದೆ ರೀತಿ ಸ್ಥಾಪನೆ ಮಾಡಿದ ಮೂರ್ತಿ ಯಾಗಿರುವುದಿಲ್ಲ ಅದು ಒಂದು ತನ್ನಿಂದ ತಾನೆ ಹುಟ್ಟಿಕೊಂಡ ಮೂರ್ತಿಯಾಗಿರುತ್ತದೆ. ಮತ್ತು ಸುಮಾರು ವರ್ಷಗಳಿಂದೆ ಅದು ಒಂದು ದುಂಡು ಕಲ್ಲಿನ ರೂಪದಲ್ಲಿ ಒಬ್ಬ ರೈತ ತಾನು ಬೇಳದ ಹತ್ತಿಯ ಅಂಡಿಗೆಯನ್ನು ಜೋಡು ಎತ್ತಿನ ಬಂಡಿಯಲ್ಲಿ ಮಾರಾಟ ಮಾಡಲು ಪೇಟೆಗೆ ಹೊರಟ ಸಂದರ್ಬದಲ್ಲಿ ಎತ್ತಿನ ಬಂಡಿಯ ತೂಕವು ಬಂಡಿಗೆ ಹಿಂದೆ/ಮುಂದೆ ಕಡಿಮೆಯಾಗತಿತ್ತು. ಆದ್ದರಿಂದ ಆ ರೈತನು ಒಂದು ದುಂಡು ಕಲ್ಲನ್ನು ತನ್ನ ಜೋಡು ಎತ್ತಿನ ಬಂಡಿಯಲ್ಲಿ ಹಾಕಿಕೊಂಡು ಬಂದನು ಆತನಿಗೆ ಕೇರೆಯ ದಡದಲ್ಲಿ ಬಾಯರಿಕೆಯಾಗಿತ್ತು ನೀರಿನ ದಾಹವನ್ನು ತಿರಿಸಿಕೊಳ್ಳಲು ಕೇರೆಯ ದಡದಡಿ ಕುಂತ ನೀರನ್ನು ಕುಡಿದನ್ನು ತದನಂತರ ಅತನು ಸೂರ್ಯನ ತಾಪಕ್ಕೆ ತಾಳದೆ ಮರದ ಕೆಳಗೆ ವಿಶ್ರಾಂತಿ ಪಡೆದುಕೊಂಡು ಹೊದರಾಯಿತು ಅಂದುಕೊಂಡು ಮರದಡಿ ಮಲಗಿದನು ನಂತರ ಜೋಡ ಎತ್ತಿನ ಬಂಡಿಯನ್ನು ಕಟ್ಟಿಕೊಂಡು ಹೊರಟನು ಆ ದುಂಡುಗಲ್ಲು ಬಂಡಿಯಿಂದ ಕೆಳಗೆ ಜಾರಿತ್ತು ರೈತನು ಮತ್ತೆ ಕಲ್ಲುನ್ನು ಬಂಡಿಯಲ್ಲು ಹಾಕಿಕೊಂಡನು ಆದರೆ ಆ ದುಂಡುಕಲ್ಲು ಬಂಡಿಯಲ್ಲಿ ಇರಲಲ್ಲಿ ಯಾಕೆಂದರೆ ಅದು ದುಂಡುಕಲ್ಲಿಂದ ಶ್ರಿ ಕಲ್ಯಾಣಬಸವೇಶ್ವರ ಮೂರ್ತಿಯಾಗಿ ರೂಪ ಹೊಂದಿತ್ತು. ಮತ್ತು ಶ್ರೀ ಕಲ್ಯಾಣಬಸವೇಶ್ವರ ಕೇಂದ್ರ ಸ್ಥಳವಾಗಿತ್ತು ಅದನ್ನು ದನಕಾಯಿವ ಹುಡಗರು ಅದರಿಂದ ಆಟಾಡುತ್ತಿದ್ದವು ಅದು ಒಂದು ಸ್ಥಳದಿಂದ ಮೊತ್ತೂಂದು ಸ್ಥಳಕ್ಕೆ ದಿನದಿನ ಸ್ಥಳಾಂತರ ಮಾಡುತ್ತಿದರು ಮರು ದಿನ ಡುಂಡುಕಲ್ಲು (ಶ್ರೀ ಕಲ್ಯಾಣಬಸವೇಶ್ವರ ಮೂರ್ತಿ)ಅದು ಮತ್ತೆ ತನ್ನ ಕೇಂದ್ರ ಸ್ಥಳದ ಹತ್ತಿರ ಬರುತ್ತಿತ್ತು ಆ ಕೇರೆಯಿವು ಮತ್ತು ಕೆರೆಯ ಸುತ್ತಮುತ್ತಲಿನ ಪ್ರದೇಶ ವನಗಳಿಂದ ಕೂಡಿತ್ತು ಆದ್ದರಿಂದ ವಣಗೇರಿ ಗ್ರಾಮಕ್ಕೆ ವನದಕೇರಿ ಎಂಬ ಹೆಸರು ಬಂತ್ತು. ಮತ್ತು ದಿನದಿನಗಳು ಕಳದಂತೆ ಕೇರೆಯ ಡದಲ್ಲಿ ಒಂದು ಸುಂದರ ಗ್ರಾಮವಾಗಿ ಕೇರೆಯು ಪರಿವರ್ತನೆಯಾತ್ತು. ಕಾಲಕಲಕ್ಕೆ ವಣದಕೆರಿ ಎನ್ನುವ ಹೆಸರು ಹೊಗಿ ಮತ್ತೆ ವಣಗೇರಿ ಎಂಬ ಹೆಸರು ಮರುನಾಮಕರಣವಾಯಿತ್ತು. ದಿನದಿಗಳು ಕಳದಂತೆ ವಣಗೇರಿ ಗ್ರಾಮದಲ್ಲಿ ದುಂಡುಗಲ್ಲು ಒಂದು ಸುಂದರ 4’’ ಅಡಿ ಎತ್ತರದ ಮೂರ್ತಿಯಾಗಿ ರೂಪಗೊಂಡಿತ್ತು ಶ್ರೀ ಕಲ್ಯಾಣಬಸವೇಸ್ವರ ದೇವರ ಪ್ರಭಾವಗಳು ಹೆಚ್ಚುತ್ತಾ ಬಂತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಲಕಮನಗುಳೆ, ಗುತ್ತೂರ, ಬೇವೂರ, ರೇವಣಕಿ ಬಲಾಪೂರ, ಮುರಡಿ ಗ್ರಾಮಗಳಿಂದ ಬಕ್ತರ ಬರುತ್ತಿದ್ದರು. ಪ್ರತಿ ವರ್ಷ ಶ್ರಾವಣ ಮಾಸ ಎರಡನಡ ಸೋಮುವಾರ ದೇವರ ಪ್ರಭಾವಗಳ ನೆಡೆಯುತ್ತವೆ ಮತ್ತು ಆ ದಿನದಂದು ಜಾತ್ರೆ ಮಾಡುತ್ತಾರೆ ಒಂದು ಸಲ ಗ್ರಾಮದಲ್ಲಿ ಊರಿನ ಎಲ್ಲಾ ಜನರಿಗೆ ಕಾಲರ್ ರೋಗ ಹರಡಿತ್ತು ಜನರು ದಿನದಿನ ಹೆಚ್ಚಾಗುತ್ತು ಹೊಯಿತ್ತು ಅದನ್ನು ಕಂಡು ಜನರು ಜನರಿಗೆ ಗಾಬರಿಯಾತ್ತು ಊರಿನ ದೇವಾನು ದೇತೆಗಳ ಕಾಢಾಟದಿಂದ ಗ್ರಾಮಕ್ಕೆ ಕಾಲರ ಹರಡಿತ್ತು ಅದನ್ನು ಕಂಡು ದುಂಡುಗಲ್ಲಿನ ಪ್ರಭವದಿಂದ ರೋಗಿದ್ದು ದೇವಾನು ದೇತೆಗಳನ್ನು ಗ್ರಾಮದಿಂದ ತನ್ನ ಶಕ್ತಿಯಿಂದ ದೇವಾನು ದೇವತೆಗಳನ್ನು ಗ್ರಾಮದಿಂದ ಹೊರ ಹಾಕಿದನು. ನಂತರ ಗ್ರಾಮದಲ್ಲಿ ಕಾಲರ್ ರೋಗದಿಂದ ಮುಕ್ತರಾದರು. ಮತೋಂದು ಸಲ ಗ್ರಾಮದಲ್ಲಿ ಒಬ್ಬ ವ್ಯಕ್ತಿಯಾದ ಶ್ರಿ ಹುಚ್ಚಪ್ಪ ಬೇಲ್ಲದ ರೋಗದಿಂದ ಬಳೂಲುತ್ತಿದನು ಆತನು ಎಲ್ಲಾ ವೈದ್ಯರ ಬಳಿ ಪರಿಕ್ಷೆ ಮಾಡಿಸಿ ಚಿಕಿಸ್ತೆ ಪಡೆದರು ಆತನ ರೋಗ ಕಡಿಮೆಯಾಗಲಿಲ್ಲ ನಂತರ ಗ್ರಾಮದ ದಿವ್ಯಪಂಡಿತರಾದ ಶ್ರೀ ಆಂದಾನಗೌಡ ಪಾಟಿಲ್ ಇವರ ಹತ್ತಿರ ಹೊದ ಅವರ ತನ್ನ ಬುದ್ದಿ ಶಕ್ತಿಯಿಂದ ಆತನ್ನನ್ನು ಪರಿಕ್ಷೆಮಾಡಿನ್ನು ಪಂಡಿರಾದ ಅವರು ಯಾವ ಪಂಡಿತ್ತರಿಂದ ಈ ರೋಗ ವಾಸಿಯಾಗುವದಿಲ್ಲ ಹೋಗಿ ಶ್ರೀ ಕಲ್ಯಾಣಬಸವಣ್ಣಣ ಫಾದಕ್ಕೆ ನಮಸ್ಕರಿಸು ಎಂದು ತಿಳಿಸಿದನ್ನು. ಆ ನಂತರ ರೋಗಿಯು ಹೋಗಿ ಶ್ರೀ ಕಲ್ಯಾಣಬಸವಣ್ಣಣ ಫಾದಕ್ಕೆ ನಮಸ್ಕರಿಸಿ ಬೇಡಿದನು ಇನ್ನು ಮುಂದೆ ಪ್ರತಿ ಸೋಮುವಾರ ಪಾಲಿಕಿ ಸೇವಾ ಮಾಡುತ್ತೆನೆ ಎಂದು ಬೇಡಿದನು ಅಂದಿನಿಂದ ಆತನ ರೋಗ ಕಡಿಮೆಯಾಗುತ್ತಾ ಬಂದಿತ್ತು. ಇಲ್ಲಿಯ ವರೆಗೆ ಆ ಬೇಲ್ಲದ ಮನೆತನದವರೆ ಸೇವೆಯನ್ನು ಮಾಡುತ್ತಾ ಬರುತ್ತುದ್ದರೆ. ಕಾಲಕಾಲಕ್ಕೆ ಪ್ರಭಾವಗಳು ಕಡಿಮೆಯಾಗುತ್ತಾ ಬಂದವು. ಇಲ್ಲಯ ವರೆಗೆ ಶ್ರಾವಣ ಮಾಸದಂದು 1 ತಿಂಗಳ ಪರಿಯಂತ ಶ್ರೀ ಕಲಬುರ್ಗಿ ಶರಣಪ್ಪ ಕಥೆಯ ಪೂರಣವನ್ನು ಸುಮಾರ 48 ವರ್ಷಗಳಿಂದ ಇಲ್ಲಿಯವರೆಗೆ 14/04/2016 ವರೆಗೆ ಮತ್ತು ಮಂದೆನು ಗ್ರಾಮಸ್ಥರಿಗೆ ಮನವರಿಕೆ ಮಾಡುತ್ತಾರೆ ಶರಣಪ್ಪ ಹನಮಂತಪ್ಪ ರೆವಣಕಿ ಗ್ರಾಮದ ಯುವಕ 7760903919
This article was last modified 14 years ago