ಹರಿದ್ವಾರ

India / Uttaranchal / Haridwar /
 ನಗರ, pilgrimage (en), ಹಿಂದು ದೇವಾಲಯ, mandal headquarter (en), district headquarter (en)

ತಹಸೀಲ ಹರಿದ್ವಾರ, ಜಿಲಾ ಹರಿದ್ವಾರ, ಉತ್ತರಾಖಂಡ, ಭಾರತ

ಹರಿದ್ವಾರ ( ಹಿಂದಿ ಭಾಷೆಯಲ್ಲಿ ಹರ್‌ದ್ವಾರ್ ಎಂದು ಸಹ ಬರೆಯಲಾಗುತ್ತದೆ) ಭಾರತದ ಉತ್ತರಾಖಂಡ ರಾಜ್ಯದಲ್ಲಿನ ಜಿಲ್ಲಾ ಕೇಂದ್ರ ಮತ್ತು ಹಿಂದೂ ಧರ್ಮೀಯರಿಗೆ ಪರಮ ಪಾವನ ಕ್ಷೇತ್ರಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ ಹರಿದ್ವಾರ ದೇವರೆಡೆಗೆ ಬಾಗಿಲು ಎನಿಸಿಕೊಳ್ಳುತ್ತದೆ. ಹಿಂದೂಗಳು ಅತಿ ಪವಿತ್ರ ಎಂದು ಭಾವಿಸುವ ೭ ಕ್ಷೇತ್ರಗಳಲ್ಲಿ ಹರಿದ್ವಾರ ಸಹ ಒಂದು. ಹಿಮಾಲಯದ ಗೋಮುಖದಲ್ಲಿ ಉಗಮಿಸಿ ಪರ್ವತಗಳ ನಡುವೆ ೨೫೩ ಕಿ.ಮೀ. ಹರಿದು ಸಾಗಿಬರುವ ಗಂಗಾ ನದಿ ಹರಿದ್ವಾರದಲ್ಲಿ ಪೂರ್ಣವಾದ ಬಯಲು ಪ್ರದೇಶವನ್ನು ಸೇರುತ್ತದೆ. ಈ ಕಾರಣದಿಂದ ಹರಿದ್ವಾರಕ್ಕೆ ಗಂಗಾದ್ವಾರ ಎಂಬ ಹೆಸರು ಸಹ ಇದೆ.
Nearby cities:
ಕಕ್ಷೆಗಳು:   29°57'4"N   78°7'2"E
  •  53 ಕಿಮೀ
  •  59 ಕಿಮೀ
  •  128 ಕಿಮೀ
  •  143 ಕಿಮೀ
  •  163 ಕಿಮೀ
  •  167 ಕಿಮೀ
  •  179 ಕಿಮೀ
  •  229 ಕಿಮೀ
  •  235 ಕಿಮೀ
  •  245 ಕಿಮೀ
Array