school

India / Karnataka / Bhadravati /
 ಛಾಯಾಚಿತ್ರಗಳನ್ನು ಲಗತ್ತಿಸಿ

This is GOVT, Higher Primary School, Arabilachi camp, Badravthi (T) Shimoga Dist.
Nearby cities:
ಕಕ್ಷೆಗಳು:   13°55'40"N   75°45'55"E

ಪ್ರತಿಕ್ರಿಯೆಗಳು

  • ಇದು ನಮ್ಮ ಶಾಲೆ. ಇದು 1976ಲ್ಲಿ ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿ ಸ್ಥಾಪಿಸಲಾಗಿದೆ.ಮೊದಲಿಗೆ ಈ ಶಾಲೆಯು ಈ ಗ್ರಾಮದ ಬಸ್ ನಿಲ್ದಾಣದ ಬಳಿಯ ಈಶ್ವರ ದೇವಸ್ಥಾನದಲ್ಲಿ (ಇಂದಿನ ಅಂಗನವಾಡಿ)ಪ್ರಾರಂಭಗೊಂಡಿತ್ತು.ಈ ಶಾಲೆಯ ಸ್ಥಾಪನೆಗೆ ಕಾರಣ ಕತೃರುಗಳು. ಶ್ರೀಯುತರಾದ, ಓ.ವೆಂಕಟೇಶ್, ಡಿ. ಗುರುವಯ್ಯ, ಪಿ.ನಾಗೇಂದ್ರಪ್ಪ, ಕೆ.ಗುರುವಯ್ಯ, ಕೆ.ವಿ.ಶೇಖರ್, ಕೃಷ್ಣಯ್ಯ ಬಿ, ಬಂಗಾರಸ್ವಾಮಿ ಆರ್ .ಪಿ,ಚೆಂದ್ರಯ್ಯ, ಸಿದ್ದಪ್ಪ ಹಾಗೂ ಅಂದಿನ ಪ್ರಮುಖ ಗ್ರಾಮಸ್ಥರು. ಇವರ ಸಹಕಾರ ಮತ್ತು ನೆರವಿನಿಂದ ಈ ಶಾಲೆ ಪ್ರಾರಂಬವಾಯಿತು. ಅಂದು ಕೇವಲ ಒಂದು ಕೊಠಡಿಯಲ್ಲಿ ಶಾಲೆಯನ್ನು ತೆರೆಯಲಾಯಿತು. 4 ನೇ ತರಗತಿವರೆಗೆ ಮಾತ್ರ ಇಲ್ಲಿ ಓದಲು ಅವಕಾಶವಿತ್ತು. ಮುಂದಿನ ತರಗತಿಗೆ ಕೂಡ್ಲಿಗರೆಗೆ ಹೋಗಬೇಕಾಗಿತ್ತು. ನಂತರ ಈ ಶಾಲೆಯಲ್ಲಿ 1984-85 ನೇ ಸಾಲಿನಲ್ಲಿ ಹೊಸ ಕಟ್ಟಡವನ್ನು ಕಟ್ಟಲಾಯಿತು. ಅದೇ ಈಗಿರುವ ಶಾಲೆ.ನನ್ನ ಹೆಮ್ಮೆಯ ಶಾಲೆ. ಇಲ್ಲಿ ಓದಿದ ಅನೇಕರು ಇಂದು ದೇಶ -ವಿದೇಶಗಳಲ್ಲಿ ,ಸರಕಾರದ ವಿವಿಧ ಹುದ್ದೆಗಳಲ್ಲಿದ್ದಾರೆ.ಅವರೆಲ್ಲರ ಪರವಾಗಿ ಈ ಶಾಲೆಗೆ ನನ್ನ ನಮನಗಳು. ಪ್ರಿಯ ಮಿತ್ರರೇ, ನೀವು ಎಲ್ಲೇ ಇದ್ದರು, ಈ ಶಾಲೆಯನ್ನು ಮರೆಯದಿರಿ. ಇಂತಿ ನಿಮ್ಮ ಸಹಪಾಠಿ. ಸಹಿ/- (ನಾ.ತಿ)
  •  146 ಕಿಮೀ
  •  192 ಕಿಮೀ
  •  192 ಕಿಮೀ
  •  284 ಕಿಮೀ
  •  320 ಕಿಮೀ
  •  345 ಕಿಮೀ
  •  346 ಕಿಮೀ
  •  488 ಕಿಮೀ
  •  563 ಕಿಮೀ
  •  878 ಕಿಮೀ
This article was last modified 16 ವರ್ಶಗಳ ಹಿಂದೆ