World / India / Karnataka / Mandya, 2 km from center Coordinates: 12°31'25"N   76°53'39"E
This place was deleted, it will be removed from all search engines in few weeks.

ಮಂಡ್ಯ


ಮಂಡ್ಯ ತನ್ನ ಹೆಸರನ್ನು ಇಲ್ಲಿ ವಾಸಮಾಡಿದ ಮಾಂಡವ್ಯ ಮುನಿಗಳಿಂದ ಪಡೆಯುತ್ತದೆ. ಈ ಜಿಲ್ಲೆ ಸುಂದರವಾದ ಹೊಲಗದ್ದೆಗಳಿಂದಲೂ, ಕಾವೇರಿ ನದಿ ಹಾಗು ಅವಳ ಉಪನದಿಗಳಿಂದಲೂ, ವಿಶ್ವೇಶ್ವರಯ್ಯನವರಿಂದ ಕಟ್ಟಿಸಲ್ಪಟ್ಟ ವರುಣ, ವಿರಿಜ, ವಿಶ್ವೇಶ್ವರಯ್ಯ ಎಂಬ ನಾಮಗಳನ್ನು ಹೊಂದಿರುವ ನಾಲಗಳಿಂದಲೂ, ಶ್ರೀರಂಗ ಪಟ್ಟಿಣ, ಮೇಲುಕೋಟೆ, ನಿಮಿಶಾಂಬ ಆದಿ ತೀರ್ಥಸ್ಥಳಗಳಿಂದಲೂ ಕೂಡಿದೆ. ಕರ್ನಾಟಕರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕ್Rಷ್ಣನವರು ಈ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯವರು. ರಂಗನತಿಟ್ಟು ಪಕ್ಷಿಧಾಮ, ಕ್Rಷ್ಣರಾಜಸಾಗರ ಅಣೆಕಟ್ಟು, ಬ್Rಂದಾವನ ಉದ್ಯಾನ ಈ ಜಿಲ್ಲೆಯಲ್ಲಿವೆ.

ಮಂಡ್ಯ ನಗರದಲ್ಲಿ ಸಕ್ಕರೆಯ ಕಾರ್ಖಾನೆ ಹಾಗು 'ಎಸಿಟೇಟ್' ಕಾರ್ಖಾನೆಗಳಿವೆ. ಇಲ್ಲಿನ ಪಿ.ಇ.ಎಸ್. ವಿದ್ಯಾಲಯವು ಪ್ರಖ್ಯಾತವಾದ ತಂತ್ರ್ವಿದ್ಯಾನಿಲಯವಾಗಿದೆ.
Category:


place comments:
add your comment in Kannada


Edited: 17 months ago Languages: kn