World / India / Karnataka / Kengeri, 14 km from center Coordinates: 12°2'12"N   77°35'53"E

ಮಲೆಮಹದೇಶ್ವರ ಬೆಟ್ಟ -Madheswaranmalai

ಮಲೆಮಹದೇಶ್ವರ ಬೆಟ್ಟ -Madheswaranmalai


Wikipedia article: http://en.wikipedia.org/wiki/MM_Hills
Category:



place comments:
27 months ago Abishek   +9
Male Mahadeshwara Swamy Hills, M M Hills. This is a godly place of Mahadeshwara Swamys' (Re Incarnation of Lord Shiva) temple. A place to be seen in life time, Surrounded by 77 Hills.
21 months ago Prasad,Bangalore   +6

Malai Mahadeshwara Hills is a temple town situated in the eastern part of Kollegal taluk, Chamarajanagar district. The Lord Sri Mahadeshwara is the incarnation of Lord Shiva. It is a very famous Shaiva pilgrim centre. It draws lakhs of pilgrims from the states of Karnataka and Tamilnadu. The Lord Sri Mahadeshwara's miracles are beautifully sung by village folk in the janapada style. According to tradition there are seven hills identified in the puranas as Anumale, Jenumale, Kanumale, Pachchemale, Pavalamale, Ponnachimale and Kongumale. All these hills form M.M. hills
18 months ago mahesh B M   +4
Mahadeshwara swamy is an Incarnation of shiva. The people is must visit to temple and get dharshana of swamy. This is one of the powerful god. He full fill the desires of all peolple. Every day we must pray to Mahadeshwara god.
14 months ago k n prabhuswamykarohatti   +4
ಇದು ಚಾಮರಾಜನಗರ ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ. ಕೊಳ್ಳೇಗಾಲ ತಾಲೂಕಿನಲ್ಲಿ ನೆಲೆಸಿರುವ ಮಲೆಮಹದೇಶ್ವರ ಬೆಟ್ಟವು ಇಲ್ಲಿನ ಧಾರ್ಮಿಕ ಪ್ರಾಮುಖ್ಯತೆ ಮತ್ತು ನೈಸರ್ಗಿಕ ಸೌಂದರ್ಯದ ಉದಾಹರಣೆಗಳಲ್ಲಿ ಪ್ರಸಿದ್ದವಾದ ಸ್ಥಳವಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ವಾರ್ಷಿಕ ಜಾತ್ರೆ ಸಾಕಷ್ತು ಭಕ್ತರನ್ನು ಆಕರ್ಷಿಸುತ್ತದೆ.ಈ ಅರಣ್ಯದ ಪ್ರಮುಖ ವನ್ಯಜೀವಿಗಳು ಆನೆ, ಹುಲಿ, ಕರಡಿ, ಜಿಂಕೆ, ನವಿಲು ಇತ್ಯಾದಿ.
14 months ago male madappa   +5
ನೈಸರ್ಗಿಕ ಅರಣ್ಯದ ಮಡಿಲ ಬೆಟ್ಟದmale mahadeshwara ತಪ್ಪಲಿನಲ್ಲಿ ಇರುವ ಸುಂದರ ಹಾಗೂ ಪವಿತ್ರ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿ ಸನ್ನಿಧಿ. 600 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಈ ಕ್ಷೇತ್ರದಲ್ಲಿ ಮಹಾಶಿವರಾತ್ರಿಯ ದಿನವಾದ ಬುಧವಾರದಿಂದ (ಫೆ. 21)ಜಾತ್ರೆ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಮಿಣ್ಯಂ ಗುರುಸಿದ್ದ ಕವಿ 18ನೇ ಶತಮಾನದಲ್ಲಿ ರಚಿಸಿದ ಮಾದೇಶ್ವರ ಸಾಂಗತ್ಯ ಈ ಕ್ಷೇತ್ರದ ಹಾಗೂ ಮಹದೇಶ್ವರರ ಮಹಿಮೆಯನ್ನು ವರ್ಣಿಸುತ್ತದೆ. ಸುತ್ತೂರಿನಲ್ಲಿ ತಮ್ಮ ಬಾಲ್ಯವನ್ನು ಕಳೆದ ಮಹದೇಶ್ವರರು, ಪ್ರಭುದೇವ ಬೆಟ್ಟಕ್ಕೆ ಬಂದು ಗುರು ಆದಿ ಶನೇಶ್ವರರಿಂದ ಗುರುಭೋದೆಯನ್ನು ಪಡೆದು, ಅಲ್ಲಿಂದ ನಡುಮಲೆಗೆ ಬಂದು ದ್ವಾದಶ ವರ್ಷಗಳ ಕಾಲ ಘೋರ ತಪವನ್ನಾಚರಿಸಿದರು. ಅವರು ಲಿಂಗೈಕ್ಯರಾದ ತರುವಾಯ ಈ ತಾಣ ಪುಣ್ಯಕ್ಷೇತ್ರವಾಯಿತೆನ್ನುವುದು ಐತಿಹ್ಯ

ಮೈಸೂರಿನಿಂದ 135 ಕಿ.ಮೀಟರ್‌ ದೂರದಲ್ಲಿರುವ ಈ ಪ್ರದೇಶ ಸಮುದ್ರಮಟ್ಟದಿಂದ ಮೂರು ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿರುವ ದೇವಾಲಯದಲ್ಲಿ ಮಲೆ ಮಹದ್ವೇಶ್ವರರ ಮೂರ್ತಿಯಿದೆ. ಮಹದೇಶ್ವರರು ಹುಲಿಯನ್ನು ತಮ್ಮ ವಾಹನವಾಗಿಸಿಕೊಂಡಿದ್ದರಂದೆ. ಶಿವನ ವಾಹನ ನಂದಿ. ಶಿವ ತೊಡುವ ಮಾಲೆ ರುದ್ರಾಕ್ಷಿ. ಹೀಗಾಗಿ ಇಲ್ಲಿ ರುದ್ರಾಕ್ಷಿ ಮಂಟಪ, ನಂದಿ ಹಾಗೂ ಹುಲಿವಾಹನಗಳ ಉತ್ಸವವೂ ಜರುಗುತ್ತದೆ.

ಕನ್ನಡ ನಾಡನ್ನಾಳಿದ ಮೈಸೂರು ಒಡೆಯರು ಈ ದೇವಾಲಯಕ್ಕೆ ರಥವನ್ನು ನೀಡಿರುವುದೇ ಅಲ್ಲದೆ, ರುದ್ರಾಕ್ಷಿ ಮಂಟಪವನ್ನೂ ಕೊಡುಗೆಯಾಗಿ ನೀಡಿದ್ದಾರೆ. ಶಿವಕ್ಷೇತ್ರವಾದ ಈ ಬೆಟ್ಟದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಮಹಾ ಶಿವರಾತ್ರಿ ಉತ್ಸವ ಹಾಗೂ ಯುಗಾದಿ ಮಹೋತ್ಸವ ಎಂಬ ಹೆಸರಿನಲ್ಲಿ ಹಲವು ಧಾರ್ಮಿಕ ವಿಧಿಗಳು ಜರುಗುತ್ತವೆ.

ವಿಜಯದಶಮಿ, ಕಾರ್ತಿಕ ಸೋಮವಾರಗಳಲ್ಲಿ ಕೂಡ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ತಮಿಳು ನಾಡು ಗಡಿಯಲ್ಲೇ ಇರುವ ಈ ದೇವಾಲಯಕ್ಕೆ ತಮಿಳುನಾಡಿನಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮಲೆ ಮಹದೇಶ್ವರನ ಹೆಸರು ಕರ್ನಾಟಕದಲ್ಲಂತೂ ಮನೆ ಮಾತು. ಮಹದೇಶ್ವರ ಬೆಟ್ಟದ ಸ್ವಾಮಿ ಜನಪದರ ಆರಾಧ್ಯ ದೈವ. ನಮ್ಮ ಜನಪದರು, ಕರಿ ಹೈದನೆಂಬೋನು ಮಾದೇಶ್ವರ, ಮಾದೇಶ್ವರನಿಗೆ ಶರಣು ಮಾದೇಶ್ವರ... ಮುಂತಾದ ನೂರಾರು ಜನಪದ ಗೀತೆಗಳನ್ನೂ ರಚಿಸಿದ್ದಾರೆ.
10 months ago   +2
Madheshwara temple is well connected with Mettur and Kollegal
add your comment in English


Edited: 5 months ago Languages: en