Wikimapia is a multilingual open-content collaborative map, where anyone can create place tags and share their knowledge.

Kundapuru

India / Karnataka / Kundapura /
 Upload a photo

fanatastic place with great culture. part of tulu nadu.though people here mainly speak kundakannada.a mixture of tulu and kannada.
Nearby cities:
Coordinates:   13°37'19"N   74°41'27"E

Comments

  • hello entha hegidhiri entha madtha ediry im vasu kundapura voder hobli
  • kundapurada ella naagareekarigu hosa varshada shubhashayaglu
  • hi ella hengidri... na ega benloorage irudu.. ne engineering madtha erodu.. nang avagavaga uoor badi nenp bartha irth kani..
  • Nice Most Beautiful Place in Karnataka. Good Costal side, Beaches,Temples,Hills,and Nice Sea food Totally Kundapur is good facilitated place
  • HI I am in Bangalore I Miss Kundapur and Kundapur Friends I LOVE KUNDAPUR BCOZ MY FRIEND IS LIVING THERE
  • I'm living in Dubai for the past 5 yrs.(unfortunately..!) and I miss my KUNDAPUR tooo... much. And I'm dieing to go home n see my family n friends. 10/12/2008
  • ಕುಂದಾಪುರ ರೈಲ್ವೆ ನಿಲ್ದಾಣವು ಕುಂದಾಪುರ ತಾಲೂಕಿನ ಕೇಂದ್ರ ಹಾಗೂ ಪ್ರಮುಖ ನಿಲ್ದಾಣ. ಇದು ತಾಲೂಕಿನ ಹೆಚ್ಚು ಭಾಗಗಳಿಗೆ ಮಧ್ಯ ಭಾಗದಲ್ಲಿ ಬರುತ್ತದ. ಕರಾವಳಿ ತೀರ ಪ್ರದೇಶಗಳಾದ ಬೈಂದೂರಿನಿಂದ ಹಿಡಿದು ಬ್ರಹ್ಮಾವರ, ಪ್ರೂರ್ವ ಭಾಗದ ಪ್ರದೇಶಗಳಾದ ಮೊಳಹಳ್ಳಿ, ಹಾಲಾಡಿ, ಶೇಡಿಮನೆ, ಬೆಳ್ವೆ ಅಲ್ಲದೆ ಸಿದ್ದಾಪುರ, ಹೊಸಂಗಡಿ, ಶಂಕರನಾರಾಯಣ ಅದೂ ಅಲ್ಲದೆ ಭಾಘಶ ಮಲೆನಾಡಿನ (ಚಿಕಮಗಳೂರು ಜಿಲ್ಲೆ) ಹಾಗೂ ಭಾಘಶ ಶಿವಮೊಗ್ಗ ಜಿಲ್ಲೆಯ ಮುಂಬೈ ಯತ್ರಾರ್ತಿಗಳಿಗೆ ಕುಂದಾಪುರ ಸ್ಟೇಷನ್ ಸಮೀಪವಾಗಿದ್ದು, ಪ್ರಮುಖ ರಸ್ತೆಗಳ ಕೂಡುವಿಕೆ ಹಾಗೂ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬರುತ್ತದೆ. ಪ್ರಥಮದಲ್ಲಿಎಲ್ಲವೂ ಸರಿಯಾಗಿತ್ತು. ಇಂದು ಹೊಸ ಪ್ರಮುಖ ಟ್ರೈನುಗಳ (Mangalore-Mumbai Express, Karavara-Bangalaru Express, Gareeb-Rath, Kerala Raajdhani, Holiday Special ಇತ್ಯಾದಿ) ನಿಲುಗಡೆ ಇಲ್ಲದೆ ಇರುವುದು ಹಾಗೂ ಹತ್ತು ಹಲವು ಕಾರಣಗಲಿದಿಂದಾಗಿ ಈ ಪ್ರದೇಶದ ಯತ್ರಾರ್ತಿಗಳು ತೀವ್ರ ಹತಾಶರಾಗಿದ್ದಾರೆ. ಅತೀ ಸೋಜಿಗದ ಸಂಗತಿ ಎಂದರೆ, ಬೈಂದೂರ್ ಸ್ಟೇಷನ್ ನ ಉದ್ಭವ!! ಪ್ರಾರಂಭದಲ್ಲಿ ಕೇವಲ shuttle ಟ್ರೈನ್ ನಿಲುಗಡೆಯ, ಕೆಳ ದರ್ಜೆ ಮಾನ್ಯತೆಯನ್ನು ಹೊಂದಿದ್ದ ಸ್ಟೇಷನ್ ಇಂದು ಮತ್ಹ್ಸ್ಯಗಂದ express ಜೊತೆಗೆ ಮೇಲ್ಕಾಣಿಸಿದ ಎಲ್ಲಾ ಪ್ರಮುಖ ಟ್ರೈನ್ ಗಳ ನಿಲುಗಡೆಯ ಅವಕಾಶ ಹೊಂದಿದೆ. ಕೇರಳದ ಅಧಿಕಾರಿಗಳ ಆಡಳಿತೆಯನ್ನು ಹೊಂದಿರುವ ಕೊಂಕಣ ರೈಲು ಅಲ್ಲಿನ (ಕೇರಳದ) ಯಾತ್ರಾರ್ತಿಗಳಿಗೆ ಉಪಯೋಗವಗೆಲೆಂದು ಅವರ ಆರಾದ್ಯ ದೇವತೆ ಮೂಕಾಂಬಿಕ ದೇವಸ್ತಾನ ಕೊಲ್ಲೂರಿಗೆ ಹತ್ತಿರ ಎಂಬ ಕಾರಣಕ್ಕಾಗಿ ಮಾತ್ರ ಬೈಂದೂರ್ ಸ್ಟೇಷನ್ ನನ್ನು ಎತ್ತಿಹಿಡಿಯಲಾಗಿದೆ!! ಈ ಬೆಳವಣಿಗೆಯಿಂದಾಗಿ ಬೈಂದೂರ್ ಸ್ಟೇಷನ್ ಕುಂದಾಪುರದ ಉತ್ತರ ಭಾಗದ ಗಡಿಪ್ರದೇಶ ವ್ಯಾಪ್ತಿಯಲ್ಲಿದ್ದು ಅಲ್ಲಿನ ಅಕ್ಕಪಕ್ಕದ ನಿವಾಸಿಗಳಿಗೆ (ಕೇವಲ 15 to 20%) ಉಪಯೋಗವಾಗಿರಬಹುದು, ಆದರೆ ತಾಲೂಕಿನ ಉಳಿದ ಶೇಕಡಾ 80ಕ್ಕೂ ಹೆಚ್ಚಿನ ಜನರಿಗೆ (ಪ್ರತಿಕೂಲ) ಅನನುಕೂಲಕರವಾಗಿ ಪರಿಣಮಿಸಿದೆ. ಕೊಂಕಣ ರೈಲ್ವೆ ಉದ್ಘಾಟನೆಗೊಂಡ ದಿನದಿಂದ ಕುಂದಾಪುರಕ್ಕೆ ಪ್ರತಿಟ್ರೈನಿಗೆ ಕೇವಲ 24 ಸೀಟನ್ನು ಮಾತ್ರ ಕಾದಿರಿಸುವ (Reservation Quota) ಅವಕಾಶ ಇನ್ನೂ 24 ಕಕ್ಕೆ ಸೀಮಿತವಾಗಿದೆ!! ಪ್ರಮುಖ ಟ್ರೈನುಗಳ ನಿಲುಗಡೆ ಇಲ್ಲ !! ಸ್ಟೇಷನ್ ನ ಪ್ರಾಥಮಿಕ ವ್ಯವಸ್ತೆಗಳು, ವಾಹನ ನಿಲುಗಡೆ ವ್ಯವಸ್ತೆ ಮತ್ತು ಸ್ಟೇಷನ್ ನ ಪ್ರಮುಖ ರಾಜ್ಯ ರಸ್ತೆ (ಕುಂದಾಪುರ-ಶಿವಮೊಗ್ಗ) ಚತುಸ್ಪದ (4 lane) ವಾಗದೆ ಹತ್ತು-ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುತ್ತದೆ. ನೆರವಾದ ಸಹಜ ಅಗತ್ಯವನ್ನು ಸರಿಪಡಿಸುವಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದಿದ ಸಂಘ-ಸಂಸ್ತೆಗಳು, ಜನಪ್ರತಿನಿದಿಗಳು ಮನಗಾನುತಿಲ್ಲದಿರುವುದು ಆಶರ್ಯಕರ!! __________________________________________________________________________________ Kundapura Railway Station (KUDA) is taluk's main station and geographically located at center place and it is most important station for entire Taluk. It covers Byndoor to Brahmavara in coastal, western ghat side including some portion of Shimoga and Chikamagalore district. Here are some issues: 1. Newly introduced trains doesn’t halt (stop) at Kundapura (Mangalore-Mumbai Express, Karwar-Bangalaru Express, Gareeb-Rath, Kerala Raajdhani, some Special trains etc.). 2. Since beginning this station has only 24 seat reservation quota. It is very less. 3. There is no proper infrastructure for vehicle parking etc. Strange development: Even though Mookambika Station (BYNR) geographically located at north end point & its falls at border region of taluk, surprisingly above mentioned trains get halt there for no reason. BYNR can benefit only 15-20% people of the taluk. It is difficult access remaining more than 80% of people.
  • Show all comments
This article was last modified 7 years ago