| |||||||
ಗೊಲ್ಲರಹಳ್ಳಿಇಲ್ಲಿಯ ಒಂದು ವಿಶೇಷವೆಂದರೆ ಇಲ್ಲಿ ಕೆಲವರು ಯುವಕರು ಸೇರಿ ಸ್ಪರ್ಧಾತ್ಮಕ ಪರೀಕ್ಷೆಗೆಳಿಗಾಗಿ ಉಚಿತ ಗ್ರಂಥಾಲಯವನ್ನು, ಕ್ರೀಡಾ ಹಾಗೂ ಸ್ಪರ್ಧಾರ್ಥಿಗಳ ಕೂಟವನ್ನು ತೆರೆದಿದ್ದಾರೆ. ಅದರ ಹೆಸರು "ನಮ್ಮದು" ಸ್ಪರ್ಧಾರ್ಥಿಗಳ ಕೂಟ ಹಾಗೂ ಗ್ರಂಥಾಲಯ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಪ್ರತಿ ವರ್ಷ ಒಬ್ಬ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಗ್ರಾಮಾಭಿವೃದ್ಧಿಗೆ ಕಂಕನಬದ್ದರಾಗಿದ್ದಾರೆ.
Category: Not approved
| |||||||
|
|||||||