| |||||||
ದೊರೆ ಗುಡ್ಡೆಇದು ಮದ್ದಿಹಳ್ಳಿ ಯ ಗೋಮಾಳ ದ ಜಾಗ ,ಈ ಜಾಗಕ್ಕೆ ಒಂದು ಐತಿಹ್ಯ ಇದೆ ,ಒಮ್ಮೆ ಒಬ್ಬ ರಾಜ ರಾಜ್ಯ ಸಂಚಾರ ಮಾಡುತ್ತಾ ಹೋಗುವಾಗ ಇಲ್ಲಿ ಬಂದು ಕುಳಿತ್ತಿದ್ದನಂತೆ,ಅದಕ್ಕೆ ಈ ಜಾಗಕ್ಕೆ ದೊರೆ ಗುಡ್ಡೆ ಅಂತಲೂ ಕರೆಯುತ್ತಾರೆ
ಇಲ್ಲಿ ಕಬ್ಬಿಣದ ಅದಿರಿನ ಗಣಿ ಇದೆ ಅಂತಲೂ ಹೇಳುತ್ತಾರೆ , ಇಲ್ಲಿ ಕೇಂದ್ರ ಸರ್ಕಾರದ ಸೂಕ್ಷ್ಮ ತರಂಗ ಕೇಂದ್ರವೂ ಇದೆ ,ಬೆಳ್ಳಗೆ ಕಾಣುತ್ತಿದೆಯಲ್ಲ ಅ ಜಾಗವೇ ಅದು. ಎಂ.ಪರಮೇಶ್ವರ. (9481908735 )
| |||||||
|
|||||||